Index   ವಚನ - 1395    Search  
 
ಅಡಿಯಮಾವಿನ ಹಣ್ಣ, ಕಡಿದಕಬ್ಬಿನಗಣಿಕೆ| ಪಡೆದ ಒಡವೆಯನು, ಮಡದಿಯ, ಪರರಲಿ| ಬಿಡುವನೇ ಹೆಡ್ಡ; ಸರ್ವಜ್ಞ