ಹಾಲು ಇಲ್ಲದ ಊಟ ಬಾಲೆಯರ ಬರಿನೋಟ|
ಕಾಲಿಲ್ಲದವನ ಹರಿದಾಟ ಕಂಗಳನ|
ಕೋಲು ಕಳೆದಂತೆ! ಸರ್ವಜ್ಞ
Art
Manuscript
Music
Courtesy:
Transliteration
Hālu illada ūṭa bāleyara barinōṭa|
kālilladavana haridāṭa kaṅgaḷana|
kōlu kaḷedante! Sarvajña
ಶಬ್ದಾರ್ಥಗಳು
ಬಾಲೆಯರ ಬರಿನೋಟ = ಭೋಗಕ್ಕೆ ಅನುಕೂಲ ಇಲ್ಲದೆ ಸುಮ್ಮನೆ ಕಣ್ಣಿನಿಂದ ನೋಡಿ ಆಶೆ ಮಾಡುವ ಹರೆಯದ ಹುಡುಗ ಹುಡುಗೆಯರ ನೋಟ;