ಜಾರೆ ನೆರೆಸೇರುವಗೆ ಶೂರರೊಳು ಹೋರುವಗೆ|
ಊರಿರುಳ ಸಾರಿ ಕಳುವಗೆ ತಿಳಿಯದೆ |
ಮಾರಿ ಬಂದಿಹುದು! ಸರ್ವಜ್ಞ
Art
Manuscript
Music
Courtesy:
Transliteration
Jāre neresēruvage śūraroḷu hōruvage|
ūriruḷa sāri kaḷuvage tiḷiyade |
māri bandihudu! Sarvajña
ಶಬ್ದಾರ್ಥಗಳು
ಕಳವ = ಕಳ್ಳತನ ಮಾಡುವವ; ಮಾರಿ = ಮರಣ;