Index   ವಚನ - 1400    Search  
 
ಅಕ್ಕಿಯಿಂ ತೆಂಗು ಜಾ| ನಕ್ಕಿಯಿಂ ಲಂಕೆಯು| ಮೆಕ್ಕೆಯಿಂ ಕಣಿಕ ಕೆಡುವಂತೆ ದುರ್ಬುದ್ದಿ| ಹೊಕ್ಕಲ್ಲಿ ಕೇಡು ಸರ್ವಜ್ಞ