ಇಬ್ಬರೊಳಗಿನ ಕಿಚ್ಚು ಒಬ್ಬರರಿಯದೆ ಹೊತ್ತಿ|
ಹಬ್ಬುತ್ತಲಿಬ್ಬರೊಳಗೊಬ್ಬ ಬೆಂದರಿ-|
ನ್ನೊಬ್ಬಗೆ ಹಬ್ಬ ಸರ್ವಜ್ಞ
Art
Manuscript
Music
Courtesy:
Transliteration
Ibbaroḷagina kiccu obbarariyade hotti|
habbuttalibbaroḷagobba bendari-|
nnobbage habba sarvajña
ಶಬ್ದಾರ್ಥಗಳು
ಕಚ್ಚು = ಮತ್ಸರ; ಬೆಂದರೆ = ನಾಶವಾದರೆ; ಹಬ್ಬ = ಸಂತೋಷ; ಹೋತ್ತು = ಹೆಚ್ಚಾಗು;