ಎಲ್ಲವನು ಅರಿಯುವುದು ಬಲ್ಲವನು ಎನಿಸುವುದು|
ನಲ್ಲಳನು ಅರಿತು ಕೂಡುವುದು ಜಗದೊಳ-|
ಗೆಲ್ಲವರಿಗಿಹುದು! ಸರ್ವಜ್ಞ
Art
Manuscript
Music
Courtesy:
Transliteration
Ellavanu ariyuvudu ballavanu enisuvudu|
nallaḷanu aritu kūḍuvudu jagadoḷa-|
gellavarigihudu! Sarvajña
ಶಬ್ದಾರ್ಥಗಳು
ಅರಿತು = ಭೋಗೇಚ್ಛೆಯನ್ನು ತಿಳಿದು ಇದು ಎಲ್ಲರಿಗೆ ಸಾಧ್ಯವಾಗದಿದ್ದರೂ ಹೀಗಾಗಬೇಕೆಂಬ ಅಪೇಕ್ಷೆಯು ಮಾತ್ರ ಯಾರನ್ನು ಬಿಟ್ಟಿರುವುದಿಲ;