ಮುದ್ದುಮನುಜನ ಕೆಡಿಸ| ಲೆದ್ದು ದುರ್ಬುದ್ಧಿಯಲಿ|
ಯುದ್ಧವನು ಹೂಡಿ ಆಡಿದರೆ ಗಡಿಗೆಗೆ|
ಗೆದ್ದಲ್ಹಿದಂತೆ ಸರ್ವಜ್ಞ
Art
Manuscript
Music
Courtesy:
Transliteration
Muddumanujana keḍisa| leddu durbud'dhiyali|
yud'dhavanu hūḍi āḍidare gaḍigege|
geddal'hidante sarvajña
ಶಬ್ದಾರ್ಥಗಳು
ಎದ್ದು = ಕಾಲಕೆದರಿ ಜಗಳ ತೆಗೆದು; ಮುದ್ದು = ಗುಣವಂತ;