ಮೃಗಶಿರಾದಿಯು ಮೂರು ಭಗಣದಲಿ ರವಿಯಿರಲು|
ಮಘಿಯರಿಕ್ಷವನು ಶಶಿತೊಲಗೆ, ಮಳೆಗಾಲ|
ಜಗದಣಿಯಲಕ್ಕು; ಸರ್ವಜ್ಞ
Art
Manuscript
Music
Courtesy:
Transliteration
Mr̥gaśirādiyu mūru bhagaṇadali raviyiralu|
maghiyarikṣavanu śaśitolage, maḷegāla|
jagadaṇiyalakku; sarvajña
ಶಬ್ದಾರ್ಥಗಳು
ಭಗಣ = ನಕ್ಷತ್ರ; ಮೃಗ = ಮೃಗಶಿರ ನಕ್ಷತ್ರ; ಮೃಗಧರ = ಚಂದ್ರ; ರಿಕ್ಷ = ನಕ್ಷತ್ರ;