ಅಗಿಯ ಹುಣ್ಣಿಮೆ ಹೋದ ಮಿಗೆ ಮೂರು ದಿವಸಕ್ಕೆ |
ಮೃಗಧರನ ಕೂಡೆ ಮೃಗವಿರಲು ಮಳೆಗಾಲ|
ಜಗದಣಿಯಲಕ್ಕು ಸರ್ವಜ್ಞ
Art
Manuscript
Music
Courtesy:
Transliteration
Agiya huṇṇime hōda mige mūru divasakke |
mr̥gadharana kūḍe mr̥gaviralu maḷegāla|
jagadaṇiyalakku sarvajña
ಶಬ್ದಾರ್ಥಗಳು
ಮಿಗೆ = ತರುವಾಯ;