ಚಂದ್ರ ಮಾರ್ತಂಡರನು ಸಂದಿಸಿಯೆ ಪರಿವೇಷ|
ಕುಂದದೇ ನಿಚ್ಚ ಬರುತಿರಲು ಜಗವೆಲ್ಲ |
ಕುಂದಣಿಗೆಯಕ್ಕು ಸರ್ವಜ್ಞ
Art
Manuscript
Music
Courtesy:
Transliteration
Candra mārtaṇḍaranu sandisiye parivēṣa|
kundadē nicca barutiralu jagavella |
kundaṇigeyakku sarvajña
ಶಬ್ದಾರ್ಥಗಳು
ದಿನಾಲು ಕುಂದಣಿಗೆ = ಅವಲಕ್ಕಿ ಕುಟ್ಟುವ ಒನಿಕೆ; ನಿಚ್ಚ = ಯಾವಾಗಲು; ಪರಿವೇಷ = ಕೆರೆಕಟ್ಟಿದರೆ; ಮಾರ್ತಂಡ = ಸೂರ್ಯ;