ಕುರಿಯನೇರಲು ಗುರುವು ಧರೆಗೆ ಹೆಮ್ಮಳೆಯಕ್ಕು |
ಪರಿಪರಿಯ ಧಾನ್ಯ ಬೆಳೆಯಕ್ಕು ಪ್ರಜೆಗಳಿಗೆ |
ನೆರೆ ಹರುಷವಕ್ಕು ಸರ್ವಜ್ಞ
Art
Manuscript
Music
Courtesy:
Transliteration
Kuriyanēralu guruvu dharege hem'maḷeyakku |
paripariya dhān'ya beḷeyakku prajegaḷige |
nere haruṣavakku sarvajña
ಶಬ್ದಾರ್ಥಗಳು
ಕಮಲದ+ವೈರಿ = ಚಂದ್ರ;