ವೃಷಭನೇರಲು ಗುರುವು ವಸುಧೆಯೊಳು ಮಳೆಯಕ್ಕು |
ಶಿಶು, ಪಶು, ಸ್ರೀಗೆ ಜಯವಕ್ಕು ಜನರೆಲ್ಲ |
ಮಿಸುನಿಯಂತಕ್ಕು ಸರ್ವಜ್ಞ
Art
Manuscript
Music
Courtesy:
Transliteration
Kuriyanēralu guruvu dharege hem'maḷeyakku |
paripariya dhān'ya beḷeyakku prajegaḷige |
nere haruṣavakku sarvajña
ಶಬ್ದಾರ್ಥಗಳು
ಜಯ = ಆರೋಗ್ಯ ; ಮಿಸುನಿ = ಭಂಗಾರ, ಕಾಂತಿಮಯ;