ತಾರೆ ಸಪ್ತಮಿದಿನ ತಾರೇಶ ಮಹಜಂಗೆ |
ಹೋದಡೆ ಆತಂಗೆ ಜಗಕೆ ಹೆ-|
ಮ್ಮಾರಿ ಕಾಣಯ್ಯ ಸರ್ವಜ್ಞ
Art
Manuscript
Music
Courtesy:
Transliteration
Tāre saptamidina tārēśa mahajaṅge |
hōdaḍe ātaṅge jagake he-|
m'māri kāṇayya sarvajña
ಶಬ್ದಾರ್ಥಗಳು
ತಾರೆ ಸಪ್ತಮಿ = 7ನೆಯ ನಕ್ಷತ್ರ, ತುಲರಾಶಿ;