ಕಟ್ಟಿದಿರ ಸೀತಿಹರೆ ನೆಟ್ಟನೇ ನಿಲಬೇಕು |
ಒಟ್ಟಿಯ್ಸಿ ಮೀರಿ ನಡೆದರೆ ಗುರಿನೋಡಿ |
ತೊಟ್ಟ ನೆಚ್ಚನ್ತೆ ಸರ್ವಜ್ಞ
Art
Manuscript
Music
Courtesy:
Transliteration
Kaṭṭidira sītihare neṭṭanē nilabēku |
oṭṭiysi mīri naḍedare gurinōḍi |
toṭṭa neccante sarvajña
ಶಬ್ದಾರ್ಥಗಳು
ಒಟ್ಟಿಯ್ಸಿ = ಅಲಕ್ಷಮಾಡಿ; ಕಟ್ಟು+ ಇದಿರು = ನೆಟ್ಟಗೆ ಎದುರಿನಲ್ಲಿ; ತೊಟ್ಟು = ಗುರಿಯಬಿಂದು; ಮೀರಿ = ಸೊಕ್ಕಿನಿಂದ;