ಕಣುಕದಾ ಕಡುಬಾಗಿ ಮಣಕೆಮ್ಮೆ ಹೈನಾಗಿ|
ಕುಣಿಕುಣಿದು ಕಡೆವ ಸತಿಯಾಗಿ ಬೆಳವಲ-|
ದಣಕ ನೋಡೆಂದ ಸರ್ವಜ್ಞ
Art
Manuscript
Music
Courtesy:
Transliteration
Kaṇukadā kaḍubāgi maṇakem'me haināgi|
kuṇikuṇidu kaḍeva satiyāgi beḷavala-|
daṇaka nōḍenda sarvajña
ಶಬ್ದಾರ್ಥಗಳು
ಅಣಕ = ಅಚ್ಚುಕಟ್ಟು ಹೂರಣ ತುಂಬಿದ ಕರಿಗಡುಬೂ ಹರೆಯದ ಎಮ್ಮೆಯ ಹೈನವೂ ಆಗಲೇ ತೆಗೆದುಕಾಸಿದ ತುಪ್ಪವೂ ಗೆಲವಿನಿಂದ ಮನೆಗೆಲಸವನ್ನು ;