Index   ವಚನ - 1481    Search  
 
ಕಡಲೆಯನು ಗೋಧಿಯನು ಮಡಿಕುದ್ದು ಬೆಳೆದರೂ| ಸುಡಬೇಕು ನಾಡನೆಂದವನ ಬಾಯೊಳಗೆ| ಪುಡಿಗಡಬು ಬೀಳ್ಗು ಸರ್ವಜ್ಞ