ನೋಟಬೇಟಗಳಲ್ಲಿ ಪಾಟಿಸಿದ ದೈನ್ಯವು |
ಕೂಟದಲಿ ಕೋಪ ಕೊನರಿಸುತ ಶಂಖಿನಿಯು |
ನಾಟಿಸದೆ ಬಿಡಳು ! ಸರ್ವಜ್ಞ
Art
Manuscript
Music
Courtesy:
Transliteration
Nōṭabēṭagaḷalli pāṭisida dain'yavu |
kūṭadali kōpa konarisuta śaṅkhiniyu |
nāṭisade biḍaḷu! Sarvajña
ಶಬ್ದಾರ್ಥಗಳು
ಪಾಟಿಸಿದ ದೈನ್ಯ = ನೋಡುವುದರಲ್ಲಿಯೂ ಪ್ರೇಮರಸಗಳಲ್ಲಿಯೂ ಬಹುನಮ್ರತೆಯುಳ್ಳವಳಾಗಿಯೂ ಕ್ರೀಡೆಯಲ್ಲಿ ಕೋಪವನ್ನು ಚಿಗುರಿಸುವವಳಾಗಿಯೂ ಶಂಖಿನಿಯು;