Index   ವಚನ - 1500    Search  
 
ಮುಂಗುರುಳು ಪಿಡಿದಾಡಿ ಭಂಗಿಸುತ ಕವಿಕವಿದು | ರಂಗುದುಟಿಗಳ ಕಚ್ಚಿದರೆ ಪದ್ಮಿನಿಯು | ಸಂಗವನು ಬಿಡಳು ಸರ್ವಜ್ಞ