ತವಕದಾತುರದವಳ ನವರತಿಯು ಒದಗಿದಳ |
ಸವಿಮಾತು ಸೊಬಗು ಸುರಿಯುವ ಯುವತಿಯ-|
ನವುಕದವರಾರು ? ಸರ್ವಜ್ಞ
Art
Manuscript
Music
Courtesy:
Transliteration
Tavakadāturadavaḷa navaratiyu odagidaḷa |
savimātu sobagu suriyuva yuvatiya-|
navukadavarāru? Sarvajña
ಶಬ್ದಾರ್ಥಗಳು
ಅವುಕು = ಅಪ್ಪು,ಆಲಂಗಿಸು; ತವಕದ+ಆತುರದವಳ = ಕಾಮಬಾಧೆಯಿಂದ ರತಿಕ್ರೀಡೆಗೆ ಸಿದ್ದಳಾದ; ನವರತಿ ಒದಗಿದಳ = ಅಗಲೇ ಮೈನೆರೆದ; ಯುವತಿ = ಯೌವನಸ್ತ್ರೀ; ಸೊಬಗು = ಸೌಂದರ್ಯ;