ರತಿಕಲೆಯೊಳತಿಚದುರೆ ಮಾತಿನೊಳಗತಿ ಮಿತಿಯು|
ಖತಿಗಳೆದ ಮೊಗವು ಸೊಬಗಿನಾ ಸುದತಿ ಕಂ-|
ಡತಿ ಬಯಸದಿಹರೆ? ಸರ್ವಜ್ಞ
Art
Manuscript
Music
Courtesy:
Transliteration
Ratikaleyoḷaticadure mātinoḷagati mitiyu|
khatigaḷeda mogavu sobaginā sudati kaṁ-|
ḍati bayasadihare? Sarvajña
ಶಬ್ದಾರ್ಥಗಳು
ಖತಿ+ಕಳೆದ+ಮೊಗ = ಸಂತೋಷಯುಕ್ತವಾದ ಮನೋಹರ ಮುಖವುಳ್ಳವಳು; ಮಾತಿನೂಳಗೆ+ಅತಿ+ಮಿತಿ = ಸಾವಿರಕ್ಕೆ ಒಂದು ಮಾತಾಡುವವಳು, ಹೊರಗೆ ಮೌನಿಯಂತೆ ಕಾಣುವವಳು; ರತಿಕಲೆಯೊಳತಿ ಚದುರೆ = ರತಿ ಕ್ರೀಡೆಯಲ್ಲಿ ನಿಪುಣಳೂ; ಸುದಶಿ = ಹೆಂಗಸು(ಸೊಗಸಾದ ಹಲ್ಲುಳ್ಳವಳು); ಸೊಬಗು = ಚಲ್ವಿಕೆ ;