ರುದ್ರತಾ ಕರ್ತನು ಅರ್ಧ ನಾರಿಯು ಆದ|
ಇದ್ದವರೊಳಾರು ಸತಿಯರ ಹೃದಯವ |
ಗೆದ್ದವರಾರು? ಸರ್ವಜ್ಞ
Art
Manuscript
Music
Courtesy:
Transliteration
Rudratā kartanu ardha nāriyu āda|
iddavaroḷāru satiyara hr̥dayava |
geddavarāru? Sarvajña
ಶಬ್ದಾರ್ಥಗಳು
ಅರ್ಧನಾರಿಯು ಆದ = ಪಾರ್ವತಿಗೆ ಸೋತು ತನ್ನ ಅರ್ಧಶರೀರವನ್ನೇ ಕೊಟ್ಟಿದ್ದಾನೆ; ರುದ್ರತಾ ಕರ್ತನು = ಶಿವನು ತಾನು ಸ್ವತಃ ಸೃಷ್ಟಿಕರ್ತನು;