Index   ವಚನ - 1513    Search  
 
ಹರಿಯ ಉರವನು ಮೆಟ್ಟಿ ಹರನ ಶಿರವನು ಹತ್ತಿ| ಸರಸಿಜೋದ್ಭವನ ಮೊಗಗೆಡಿಸಿ ಮೀರಿದಳು| ಹಿರಿಯರಿನ್ನಾರು? ಸರ್ವಜ್ಞ