Index   ವಚನ - 1522    Search  
 
ಒಡೆದ ರಾಣಿಯ ಮುತ್ತು ಹಡೆಯದದು ಹಾಗವನು| ಒಡೆದೊಂದು ಲಕ್ಷವೊಡೆವ ಸ್ರ್ತೀರತ್ನವ| ಪಡೆಯದವರಾರು ಸರ್ವಜ್ಞ