ಗಂಜಳದ ಬಾವಿಯಲಿ ಗಂಜಳವು ಬೆಳೆದಿಹುದು|
ಗುಂಜುಂಟು ಕೆಸರು ಬಹಳುಂಟು ಆ ಬಾವಿ-|
ಗಂಜದವರಾರು ಸರ್ವಜ್ಞ
Art
Manuscript
Music
Courtesy:
Transliteration
Gan̄jaḷada bāviyali gan̄jaḷavu beḷedihudu|
gun̄juṇṭu kesaru bahaḷuṇṭu ā bāvi-|
gan̄jadavarāru sarvajña
ಶಬ್ದಾರ್ಥಗಳು
ಗಂಜಳ = ದರ್ಭೆಯ ಹುಲ್ಲು; ಗಂಜಳದ ಬಾವಿ = ಹುಲ್ಲು ಬೆಳೆದು ಮುಚ್ಚಿಹೋದದ್ದು; ಗುಂಜುಂಟು = ಕಾಲಿಗೆ ಸುತ್ತುವ ಬಳ್ಳಿ;