ಕಾಮಾನಾಪುರದಿಪ್ಪ ಅಮಹಾ ಕೆರೆಯೊಳಗೆ|
ಹೇಮ ಹೇಮಿಗಳು ಮುಳುಗಿರಲು ಉಳಿದರ|
ನೇಮವೇನೆಂದೆ ಸರ್ವಜ್ಞ
Art
Manuscript
Music
Courtesy:
Transliteration
Kāmānāpuradippa amahā kereyoḷage|
hēma hēmigaḷu muḷugiralu uḷidara|
nēmavēnende sarvajña
ಶಬ್ದಾರ್ಥಗಳು
ಆ+ಮಹಾಕೆರೆ = ಯೋನಿ; ಕಾಮನ+ಆ+ಪುರ = ದೇಹ; ನೇಮ = ನೆಚ್ಚಿಗೆ; ಹೇಮಹೇಮಿಗಳು = ಶ್ರೀಮಂತರು; ಮಹಾಪುರುಷರು.;