ಯೋನಿಜರು ಯೋನಿಯನು ಹೀನಮಾಡುವುದೇನು|
ಆನಂದ ಜನನಕದು ಮೂಲ ಶುಚಿಯಿರಲು|
ತಾನೊಲಿವುದೆಂದ! ಸರ್ವಜ್ಞ
Art
Manuscript
Music
Courtesy:
Transliteration
Yōnijaru yōniyanu hīnamāḍuvudēnu|
ānanda jananakadu mūla śuciyiralu|
tānolivudenda! Sarvajña
ಶಬ್ದಾರ್ಥಗಳು
ಯೋನಿ+ಜ = ಯೋನಿಯಲ್ಲಿ ಹುಟ್ಟಿದವರ ಅಂದರೆ ಮನುಷ್ಯ;