ತಾಳದೋಲೆಯ ನಿಟ್ಟು ಬೇಳೆಮಣಿಯನು ಕಟ್ಟಿ|
ವೇಳೆಯನರಿತು ನಡೆವವಳು ದೊರೆವುದು|
ಶೂಲಿಯಕರುಣ! ಸರ್ವಜ್ಞ
Art
Manuscript
Music
Courtesy:
Transliteration
Tāḷadōleya niṭṭu bēḷemaṇiyanu kaṭṭi|
vēḷeyanaritu naḍevavaḷu dorevudu|
śūliyakaruṇa! Sarvajña
ಶಬ್ದಾರ್ಥಗಳು
ತಾಳದ+ಓಲೆಯನು+ಇಟ್ಟು = ತಾಳೆಯ ಎಲೆಯಿಂದ ಮಾಡಿದ ಕಿವಿಯ ಆಭರಣವನ್ನು ಇಟ್ಟು.; ಬೇಳೆಮಣಿ = ಕಾಚಿನಸಣ್ಣಮಣಿ (ಕರಿಮಣಿ);