Index   ವಚನ - 1530    Search  
 
ಉಲಿಯದೇ ಕೆಲಿಯದೇ ತಲೆಯೆತ್ತಿ ನೋಡದೇ| ಬಲು ಬಲ್ಲತನದಿ ಇರುವವಳು ದೊರೆವುದು| ಸಲೆ ಗುರುಕರಣವು! ಸರ್ವಜ್ಞ