ಹರಿದ ಹರಗೋಲ್ಹೊಲ್ಲ ಹರುಕನಾ ಕೆಳಹೊಲ್ಲ|
ತೊರೆಯಲಂಬಿಗನ ಹಗೆ ಹೊಲ್ಲ, ಕೂಟಕೆ|
ನೆರೆಯದಳು ಹೊಲ್ಲ ಸರ್ವಜ್ಞ
Art
Manuscript
Music
Courtesy:
Transliteration
Harida haragōl'holla harukanā keḷaholla|
toreyalambigana hage holla, kūṭake|
nereyadaḷu holla sarvajña
ಶಬ್ದಾರ್ಥಗಳು
ತೊರೆ = ಹೊಳೆ ; ನೆರೆ = ಋತುಮತಿಯಾಗು, ದೊಡ್ಡವಳಾಗಿ; ಹರುಕ = ಜಗಳಗಂಟಿ;