ಒಲ್ಲದವಳೊಡನಾಡಿ ಚೆಲ್ಲವಾಡುವ ನೆಗ್ಗ|
ಕಲ್ಲ ಪುತ್ಥಳಿಯ ಬಿಗಿದಪ್ಪಿ ಚುಂಬಿಸಿ|
ಹಲ್ಲು ಹೋದಂತೆ ಸರ್ವಜ್ಞ
Art
Manuscript
Music
Courtesy:
Transliteration
Olladavaḷoḍanāḍi cellavāḍuva negga|
kalla put'thaḷiya bigidappi cumbisi|
hallu hōdante sarvajña
ಶಬ್ದಾರ್ಥಗಳು
ಚೆಲ್ಲವಾಡು = ಚಲ್ಲಾಟವಾಡು, ಕ್ರೀಡಿಸು;