ಕೋಡಗನ ಮುಸುಡಾಗಿ ಬೀಡುಗಾಲವಳಾಗಿ|
ನೋಡುವರಿಗೆಲ್ಲ ನಗೆಯಾಗಿ ಇಂಬರಿದು|
ಕೂಡುವಳೆ ಸತಿಯು ಸರ್ವಜ್ಞ
Art
Manuscript
Music
Courtesy:
Transliteration
Kōḍagana musuḍāgi bīḍugālavaḷāgi|
nōḍuvarigella nageyāgi imbaridu|
kūḍuvaḷe satiyu sarvajña
ಶಬ್ದಾರ್ಥಗಳು
ಬೀಡು = ದಪ್ಪ; ಮುಸುಡು = ಮುಖ;