Index   ವಚನ - 1553    Search  
 
ಚಿತ್ತವಿಲ್ಲದ ಹೆಣ್ಣಿ|ಗರ್ತಿ ಮಾಡುವ ಹೆಡ್ಡ| ಬತ್ತಿದ ಕೆರೆಗೆ ಗಿಣಿಯೋಡಿ ಬಾಯಾರಿ| ಸತ್ತು ಹೋದಂತೆ ಸರ್ವಜ್ಞ