ತೊಗೆಯಿಲ್ಲದೂಟ ಸಂ|ಪಿಗೆಯಿಲ್ಲದಾ ತೋಟ|
ನಗೆಯಿಲ್ಲದವಳ ಒಡನಾಟ ಬೆರಣಿಯ|
ಹೊಗೆಯ ಕುಡಿದಂತೆ ಸರ್ವಜ್ಞ
Art
Manuscript
Music
Courtesy:
Transliteration
Togeyilladūṭa saṁ|pigeyilladā tōṭa|
nageyilladavaḷa oḍanāṭa beraṇiya|
hogeya kuḍidante sarvajña
ಶಬ್ದಾರ್ಥಗಳು
ಇವಿಲ್ಲದ ಊಟ = ಒಣ ಅನ್ನ; ತೊಗೆ = ತೋವೆ, ಸಾರು; ಬೆರಣಿ = ಅಡವಿಯಲ್ಲಿ ಬಿದ್ದು ಒಣಗಿದ ಕುಳ್ಳು; ಕಾಕುಳ್ಳು;