ತೋವೆಯಿಲ್ಲದ ಊಟ ಲೋವೆಯಿಲ್ಲದ ಮನೆಯು|
ನೋವನರಿಯದಳ ಮನೆವಾರ್ತೆ ಸವಿಬೇಡಿ|
ಬೇವು ತಿಂದಂತೆ ಸರ್ವಜ್ಞ
Art
Manuscript
Music
Courtesy:
Transliteration
Tōveyillada ūṭa lōveyillada maneyu|
nōvanariyadaḷa manevārte savibēḍi|
bēvu tindante sarvajña
ಶಬ್ದಾರ್ಥಗಳು
ಲೋವೆ = ಇಳಿಚಪ್ಪರ, ಪಡಸಾಲೆ; ಸವಿ = ಬೆಲ್ಲ, ಸಕ್ಕರೆ;