Index   ವಚನ - 1566    Search  
 
ಅಡಿಕೆಯಿಲ್ಲದ ವೀಳ್ಯ ಕಿಡಿಕೆಯಿಲ್ಲದ ಮನೆಯು| ಒಡಕು ಬಾಯವಳ ಮನೆವಾರ್ತೆ ಎಣ್ಣೆಯ | ಕುಡಿಕೆಯೊಡೆದಂತೆ ಸರ್ವಜ್ಞ