ಹೆಂಡಿರಾ ಕೌತುಕವು ಗಂಡರಿಗೆ ತಿಳಿವುದೇ|
ಗುಂಡಿನೀರೊಳಗೆ ಕಿರಿಮೀನ ಹೆಜ್ಜೆಯ|
ಕಂಡಾತನಾರು ಸರ್ವಜ್ಞ
Art
Manuscript
Music
Courtesy:
Transliteration
Heṇḍirā kautukavu gaṇḍarige tiḷivudē|
guṇḍinīroḷage kirimīna hejjeya|
kaṇḍātanāru sarvajña
ಶಬ್ದಾರ್ಥಗಳು
ಕೌತುಕ = ಯುಕ್ತಿ, ವಂಚನೆ; ಗುಂಡಿ = ಆಳವಾದನೀರು;