ಮೊಗೆಯ ನೀರೊಳಗೊಂದು ನೆಗಳಾಡಿದಂದಿಗೇ|
ತಗುಣಿ ಹೆಬ್ಬುಲಿಯ ಹಿಡಿದಂದು ಹೆಣ್ಣಿನ|
ಬಗೆಯ ನಂಬುವುದು ಸರ್ವಜ್ಞ
Art
Manuscript
Music
Courtesy:
Transliteration
Mogeya nīroḷagondu negaḷāḍidandigē|
taguṇi hebbuliya hiḍidandu heṇṇina|
bageya nambuvudu sarvajña
ಶಬ್ದಾರ್ಥಗಳು
ನೆಗಳು = ಮೊಸಳೆ; ಬಗೆ = ವಿಚಾರ, ಗುಣರೀತಿ;