ಕಕ್ಕೆಯದು ಕಹಿಗಾಯಿ ಬಿಕ್ಕೆಯದು ಹುಳಿಗಾಯಿ|
ಸೊಕ್ಕಿ ಸುಗುಡಿಗೆ ಹಾರಿಹೋಹುದರಿಂದ|
ಸಕ್ಕರೆಯನುಣ್ಣೊ ಸರ್ವಜ್ಞ
Art
Manuscript
Music
Courtesy:
Transliteration
Kakkeyadu kahigāyi bikkeyadu huḷigāyi|
sokki suguḍige hārihōhudarinda|
sakkareyanuṇṇo sarvajña
ಶಬ್ದಾರ್ಥಗಳು
ಸಕ್ಕರೆ = ಸವಿಯೂಟ, ಪಾಯಸ; ಸುಗುಡಿ = ಮೈನೆರೆಯದಾಕೆ;