ಕಾರೆಯದು ಕಸುಗಾಯಿ ಈರೆಯದು ಹುಳಿಗಾಯಿ|
ಡೋರುಮೈಯಾದ ಮುದುಕಿ ಹೋಹುದರಿಂದ|
ಕಾರಿಕೊಂಡುಣ್ಣೊ! ಸರ್ವಜ್ಞ
Art
Manuscript
Music
Courtesy:
Transliteration
Kāreyadu kasugāyi īreyadu huḷigāyi|
ḍōrumaiyāda muduki hōhudarinda|
kārikoṇḍuṇṇo! Sarvajña
ಶಬ್ದಾರ್ಥಗಳು
ಡೋರುಮೈಯಾದ = ಬೆಂಡಾದ; ನಿರಿ;