Index   ವಚನ - 1639    Search  
 
ಒಂದು ಹೆತ್ತಾಕೆಯನು ಹೊಂದಲೊಂದರೆ ಲೇಸು| ಸಂದಿಸಿ ಹತ್ತು ಹಡೆದವಳ ಕೂಟದಿಂ| ಬಂಧನವೆ ಲೇಸು ಸರ್ವಜ್ಞ