ಅರಳಿಯಾ ಮರದಂತೆ ಮೊರೆವಾಕೆ ಸುಗುಣಿಯೇ?|
ಬೆರಳಿಂದ ನೆಲವನಗಿವಳು ಹಾದರಕೆ|
ನೆರಳು ಕಾಣಯ್ಯ ಸರ್ವಜ್ಞ
Art
Manuscript
Music
Courtesy:
Transliteration
Araḷiyā maradante morevāke suguṇiyē?|
Beraḷinda nelavanagivaḷu hādarake|
neraḷu kāṇayya sarvajña
ಶಬ್ದಾರ್ಥಗಳು
ನೆಲನಅಗಿ = ನೆಲದ ಹಕ್ಕಳಿ ಎಬ್ಬು;