ನೀರ ನೆರಳನು ನೋಡಿ ಗೀರು ಗಂಧವನಿಟ್ಟು|
ಓರೆದುರುಬಿಕ್ಕಿ ನಡೆವವಳು ಗಂಡನ|
ಮೀರಿದವಳೆಂದ ಸರ್ವಜ್ಞ
Art
Manuscript
Music
Courtesy:
Transliteration
Nīra neraḷanu nōḍi gīru gandhavaniṭṭu|
ōredurubikki naḍevavaḷu gaṇḍana|
mīridavaḷenda sarvajña
ಶಬ್ದಾರ್ಥಗಳು
ಗೀರು = ಸೂಕ್ಷ್ಮವಾದ ; ನೀರನೆರಳು = ಪ್ರತಿಬಿಂಬ; ಮೀರು = ಒಳಗಾಗದೆ ಇರು, ಬಿಟ್ಟುಬಿಡು;