Index   ವಚನ - 1708    Search  
 
ಮಡದಿಯೂ ಪುರುಷನೂ ನಡೆದೊಡನೆ ಬರುವಾಗ| ಅಡಕೊತ್ತು ಮರೆದು ಬಂದೆಂದು ಪಾಪವ| ನಡಿಸಿದ್ದು ಕಂಡೆ ಸರ್ವಜ್ಞ