ನಾರಿಯಾ ನಲ್ಲ ತಾ ಊರಿಂಗೆ ಹೋದಲ್ಲಿ|
ನಾರಿ ಸಂಬಳಿಗೆ ಮರೆದಲ್ಲಿ ಕನ್ನದ|
ಸೂರೆ ಹೋಗಿತ್ತು ಸರ್ವಜ್ಞ
Art
Manuscript
Music
Courtesy:
Transliteration
Nāriyā nalla tā ūriṅge hōdalli|
nāri sambaḷige maredalli kannada|
sūre hōgittu sarvajña
ಶಬ್ದಾರ್ಥಗಳು
ತನ್ನದ ಸೂರೆ ಹೋಗಿತ್ತ = ವ್ಯಭಿಚಾರಕೃತ್ಯ ನಡೆದಿತ್ತು; ಸಂಬಳಿಗೆ = ಎಲೆಇಡುವಚೀಲ;