ತುಂಬೆಯಾ ಸೊಪ್ಪಿಂಗೆ ಇಂಗೇಕೆ ಮೆಣಸೇಕೆ|
ಶೃಂಗಾರವೇಕೆ ಬಡವಂಗೆ? ಸೂಳೆಗೆ|
ನಂಬಿಗೆಯದೇಕೆ? ಸರ್ವಜ್ಞ
Art
Manuscript
Music
Courtesy:
Transliteration
Tumbeyā soppiṅge iṅgēke meṇasēke|
śr̥ṅgāravēke baḍavaṅge? Sūḷege|
nambigeyadēke? Sarvajña
ಶಬ್ದಾರ್ಥಗಳು
ತುಂಬೆ = ಒಂದು ತರದ ಹುಲ್ಲು ವನಸ್ಪತಿ;