Index   ವಚನ - 1725    Search  
 
ಹಕ್ಕಿಯಾ ಸೂಳೆಯಾ ಠಕ್ಕೆರಡು ಒಂದಯ್ಯ| ಹಕ್ಕಿ ಹಾಲ್ದೆನೆಯ ಹರಿತಿಂದು ಕಂಕಿಯ-| ನಿಕ್ಕಿ ಹೋದಂತೆ ಸರ್ವಜ್ಞ