ಕುದುರೆಯಾ ಸೂಳೆಯಾ ಚದುರೆರಡು ಒಂದಯ್ಯ|
ಕುದುರೆ ಕಡಲೆಯ ಸಲೆತಿಂದು ಬಕ್ಕಣವ-|
ನೊದರಿ ಬಿಟ್ಟಂತೆ ಸರ್ವಜ್ಞ
Art
Manuscript
Music
Courtesy:
Transliteration
Kudureyā sūḷeyā cadureraḍu ondayya|
kudure kaḍaleya saletindu bakkaṇava-|
nodari biṭṭante sarvajña
ಶಬ್ದಾರ್ಥಗಳು
ಒದರು = ಝಾಡಿಸಿಬಿಡು ಕೊಡಹು; ಚದುರ = ಬುದ್ದಿ; ಬಕ್ಕಣ = ತೋಮರಿ;