ನೆಲೆಯನಂಬಿಗ ಬಲ್ಲ ಬಲೆಯ ಬೋನಿಗ ಬಲ್ಲ|
ಮಲೆಯು ಸಂಚಾರಿ ನೆರೆಬಲ್ಲ, ಸೂಳೆತನ-|
ಗೊಲಿವರರಿದಿಹಳು ಸರ್ವಜ್ಞ
Art
Manuscript
Music
Courtesy:
Transliteration
Neleyanambiga balla baleya bōniga balla|
maleyu san̄cāri nereballa, sūḷetana-|
golivararidihaḷu sarvajña
ಶಬ್ದಾರ್ಥಗಳು
ಮಲೆಯ = ಗುಡ್ಡದ ದಾರಿ; ಸಂಚಾರಿ = ಗುಡ್ಡಗಾಡಿನಲ್ಲಿ ತಿರುಗಾಡುವವ;