Index   ವಚನ - 1750    Search  
 
ವಾನರನು ಮರವನ್ನ ಸೋನ ತನ್ನೊಡೆಯನ್ನ| ಆನೆ ಮಾಹುತನ ಅರಿವಂತೆ ಸೂಳೆಯು| ದೀನನರಿದಿಹಳು ಸರ್ವಜ್ಞ