Index   ವಚನ - 1752    Search  
 
ಬಂಧನದ ಆನೆ ತಾ ವಿಂಧ್ಯವನು ನೆನೆವಂತೆ| ವಿಂಧ್ಯವಾನೆಯ ನೆನೆವುದೆ? ತನಗಾದರ-| ನೆಂದೂ ನೆನೆಯಳು ಸರ್ವಜ್ಞ